Maharashtra Political Updates | ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ಇಂದೇ ಕ್ಲೈಮ್ಯಾಕ್ಸ್..!? | Public TV

#publictv #maharashtrapolitics #eknathshinde

ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ಇಂದೇ ಕ್ಲೈಮ್ಯಾಕ್ಸ್..!?
ರೆಬೆಲ್ ಶಾಸಕರಿಗೆ ರಿಲೀಫೋ... ಮಹಾ ಸರ್ಕಾರಕ್ಕೆ ಮೇಲುಗೈನೋ..?
ಸುಪ್ರೀಂಕೋರ್ಟ್‍ನಲ್ಲಿ ಏಕನಾಥ್ ಶಿಂಧೆ ಅರ್ಜಿ ವಿಚಾರಣೆ
ಸುಪ್ರೀಂಕೋರ್ಟ್‍ನ ಹಾಲ್ ನಂಬರ್ 16ರಲ್ಲಿ ವಿಚಾರಣೆ
ಅನರ್ಹತೆ ನೊಟೀಸ್ ಪ್ರಶ್ನಿಸಿ ಏಕನಾಥ್ ಶಿಂಧೆ ಸಲ್ಲಿಸಿರುವ ಅರ್ಜಿ
ಏಕನಾಥ್ ಶಿಂಧೆ ಪರವಾಗಿ ವಾದಿಸಲಿರುವ ಹರೀಶ್ ಸಾಳ್ವೆ ವಾದ
ಮೈತ್ರಿ ಸರ್ಕಾರದ ಪರವಾಗಿ ಅಭಿಷೇಕ್ ಸಿಂಘ್ವಿ ವಾದ

Watch Live Streaming On http://www.publictv.in/live